ದರ್ಶನ್ ಅವರ ಯಾವುದೇ ಸಿನಿಮಾದ ಹಾಡು, ಟೀಸರ್ ಹಾಗೂ ಟ್ರೈಲ್ರ್ ಬಿಡುಗಡೆಯಾಯಿತು ಅಂದರೆ ಸಾಕು ಅದನ್ನು ವೈರಲ್ ಮಾಡುವವರೆಗೂ ಅವರ ಅಭಿಮಾನಿಗಳು ನಿದ್ದೆ ಮಾಡುವುದಿಲ್ಲ. ಅಂತಹದ್ದರಲ್ಲಿ ಇಂದು ಅವರ ರಾಬರ್ಟ್ ಚಿತ್ರದ ಎರಡನೇ ವಿಡಿಯೋ ಹಾಡು ರಿಲೀಸ್ ಆಗಿದೆ<br /><br />Kannada actor Challenging Star Darshan starrer Robert movie the second song is out now in Anand audio channel